ಎಡೆಯೂರು ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ತ್ರಿನೇತ್ರ ಮಹಂತ ಶಿವಯೋಗಿಗಳು
 ಎಡೆಯೂರು ಸಿದ್ಧಲಿಂಗೇಶ್ವರರ ಕ್ಷೇತ್ರದಲ್ಲಿ ನಡೆದ ಲಕ್ಷ ದೀಪೋತ್ಸವ 
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು 
ಸಿದ್ದಲಿಂಗೇಶ್ವರರ ಪವಾಡ ಮತ್ತು ಅವರ ಶಕ್ತಿಯ ಬಗ್ಗೆ ಗುಣಗಾನ ಮಾಡಿದ್ದಾರೆ 
ಭಗವಂತನಲ್ಲಿ ಸಮರ್ಪಣೆ ಮಾಡಿಕೊಂಡಾಗ ಮಾತ್ರ ನಮಗೆ ಉತ್ತಮವಾದ ಪುಣ್ಯ ಲಭಿಸುತ್ತದೆ 
ಕೇವಲ ಕಾಟಾಚಾರಕ್ಕೆ ದೇವಾಲಯಕ್ಕೆ ಬರುವುದು ಒಳಿತಲ್ಲ ಎಂದರು