ಮೃತಪಟ್ಟ ಪೊಲೀಸ್ ಪೇದೆ ಕಳೆದ 5 ವರುಷಗಳಿಂದ ಕುಣಿಗಲ್ ಪಟ್ಟಣದಲ್ಲಿ ವಾಸಿಸುತ್ತಿದ್ದ
ಹೊಸದಾಗಿ ಮನೆಯನ್ನು ಕಟ್ಟಿಸಿದ ಪೋಲಿಸ್ ಪೇದೆ ಸಾಲದ ಸುಳಿಯಿಂದ ಬಳಲುತ್ತಿದ್ದು ಈ ಸಂಬಂಧ ಕುಟುಂಬದಲ್ಲಿ ಹಲವಾರು ಬಾರಿ ಕಲಹಗಳು ನಡೆಯುತ್ತಿದ್ದವು ಎಂದು ಬಲ್ಲ ಮೂಲಗಳು ತಿಳಿಸಿವೆ
ಶುಕ್ರವಾರ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಅಡವಿನ ಹಾಳು ಗ್ರಾಮದಿಂದ ತನ್ನ ಅಣ್ಣಂದಿರನ್ನು ಕರೆಸಿಕೊಂಡು ಆತನ ಸಮಸ್ಯೆ ಬಗ್ಗೆ ಹೇಳಿಕೊಂಡಿದ್ದ ಆದರೆ
ಶನಿವಾರ ಬೆಳಗ್ಗಿನ ಜಾವ ವಾಕಿಂಗ್ ಹೋಗುವುದಾಗಿ ಹೇಳಿದ ಈತ ಕುಣಿಗಲ್ ಪಟ್ಟಣದ ಕೆಆರ್ ಎಸ್ ಅಗ್ರಹಾರದ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾಗಿದ್ದಾನೆ
ಈ ಸಂಬಂಧ ಕುಣಿಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ
ಪೇದೆಯ ಶವವನ್ನು ಶವಸಂಸ್ಕಾರಕ್ಕಾಗಿ ಆತನ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿದೆ
ಫೋಟೋ ಇದೆ ಕುಣಿಗಲ್ ರೈಲಿಗೆ ತಲೆಕೊಟ್ಟ ಪೇದೆ ಯಲ್ಲಾಲಿಂಗ ಮೇಟಿ