ನಿಮ್ಮ ಮಣ್ಣಿನ ಪರೀಕ್ಷೆಯನ್ನು ನೀವು ಮಾಡಿಕೊಳ್ಳಬಹುದು You can do your soil test

ಮಣ್ಣು ರೈತನಿಗೆ ಯಾವ ರೀತಿ ಸ್ಪಂದಿಸುತ್ತದೆ ಎಂದರೆ ಆ ಮಣ್ಣಿನ ಪರೀಕ್ಷೆಯನ್ನು ರೈತರು ನೀವು ಖುದ್ದಾಗಿ ಮಾಡಿಕೊಳ್ಳಬಹುದು ಅದು ಹೇಗೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದೆ 
ಈ ವಿಚಾರವನ್ನು ಕೃಷಿ ತಜ್ಞರು ಹಾಗೂ ಸಾವಯವ ತಜ್ಞರು ವಿಸ್ತಾರವಾಗಿ ತಿಳಿಸಿದ್ದಾರೆ .
ಮಣ್ಣಿನ ಜೈವಿಕ ಭೌತಿಕ ಹಾಗೂ ರಾಸಾಯನಿಕ ಗುಣಗಳನ್ನು ರೈತ ಅರಿತಾಗ ಮಣ್ಣಿಗೆ ಬೇಕಾದ ಗೊಬ್ಬರ ನೀರು ಗಾಳಿ ಬೆಳಕನ್ನು ಸಮೃದ್ಧವಾಗಿ ನೀಡಲು ಸಾಧ್ಯವಾಗುತ್ತದೆ 
ಇಂತಹ ಕಾರ್ಯವನ್ನು ಮಾಡುತ್ತಿರುವ ಕೃಷಿ ತಜ್ಞರಿಗೆ ರೈತರ ಪರವಾಗಿ ಅಭಿನಂದನೆಗಳು 
ಇದಕ್ಕೆ ಕುಣಿಗಲ್ ತೆಂಗು ಉತ್ಪಾದಕರ ಕಂಪೆನಿ ಉತ್ತಮ ರೀತಿ ಸಹಕಾರ ನೀಡುತ್ತಿದ್ದು ಪ್ರತಿ ಗ್ರಾಮದಲ್ಲಿ ಇಂತಹ ಕಾರ್ಯಕ್ರಮ ಮಾಡಲು ಚಿಂತಿಸಲಾಗಿದೆ 
ಆಸಕ್ತಿ ಉಳ್ಳ ರೈತರು ಕೆಳಕಂಡ ನಂಬರ್ಗೆ ಸಂಪರ್ಕಿಸುವುದರ ಜೊತೆಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಬಹುದು  9743022699
Attachments area