ಡಾಕ್ಟರ್ ಸಾಯಿಲ್ ಉಪಯೋಗಿಸಿ ಬಾಳೆ ಬೆಳೆದವನ ಬಾಳು ಬಂಗಾರ
ಅಂಗಡಿಯಿಂದ ಹಣ ಕೊಟ್ಟು ತರುವ  ರಾಸಾಯನಿಕ ವಸ್ತುಗಳು ಮತ್ತು ರಾಸಾಯನಿಕ ಗೊಬ್ಬರಗಳನ್ನು  ನಮ್ಮ ಬೆಳೆಗಳಿಗೆ ಹಾಕದಿದ್ದರೆ ನಮ್ಮ ಬೆಳೆ  ಬೆಳೆಯುವುದಿಲ್ಲ ಎಂಬ ಮನೋಭಾವ  ರೈತರಲ್ಲಿ ಬಂದುಬಿಟ್ಟಿದೆ ಇಂತಹ ಪರಿಸ್ಥಿತಿಯಲ್ಲಿ 
ಈ ಗ್ರಾಮದಲ್ಲಿ ತನ್ನ ಭೂಮಿಯಲ್ಲಿ ಸಾವಯವ ಕೃಷಿ ಮಾಡಬೇಕು ಎಂದು ಬೆಂಗಳೂರಿನ ಪಾನಿಪೂರಿ ವ್ಯಾಪಾರಿ ಲಿಂಗರಾಜ ನಿರ್ಧರಿಸಿದ್ದರು
ಆದರೆ ತೋಟದಲ್ಲಿ  ವ್ಯವಸಾಯ ಮಾಡಬೇಕಾದವನು ಸತೀಶ ನಿಗೆ  ಈ ಸಾವಯವ ಗೊಬ್ಬರದ ಬಗ್ಗೆ ನಂಬಿಕೆ ಇರಲಿಲ್ಲ 
ಆದರೂ ಕೂಡ ರೈತ ಸತೀಶನನ್ನು  ಮನವೊಲಿಸಿ ಸಾವಯವ ವಿಧಾನದಲ್ಲಿ ಬಾಳೆ ಬೆಳೆಯನ್ನು ಬೆಳೆಯಲು ಮುಂದಾದರು 
ಅದ್ಭುತವಾದ ಬಾಳೆ ಬೆಳೆ  ಈಗ ಎಲ್ಲರ ಗಮನ ಸೆಳೆಯುತ್ತಾ ತನ್ನತ್ತ ನೂರಾರು ರೈತರನ್ನು ಆಕರ್ಷಿಸುತ್ತಿದೆ 
ಇಂತಹ ಅದ್ಭುತ ನೆಡೆಸ ಸ್ಥಳ ತುಮಕೂರು ಜಿಲ್ಲೆಯ  ಕುಣಿಗಲ್ ತಾಲೂಕಿನ ಯಡಿಯೂರು ಹೋಬಳಿಯ ಬ್ಯಾಲದ ಕೆರೆ ಗ್ರಾಮದಲ್ಲಿ 
ಈ ತೋಟದಲ್ಲಿ g9 ಎಂಬ ಬಾಳೆ ತಳಿಯ 750 ಬಾಳೆ ಗಿಡಗಳನ್ನು  ಬೆಳೆದು ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ ಇದು ಕೃಷಿ ಪ್ರವಾಸಿ ತಾಣವಾಗಿ ಪರಿಣಮಿಸುತ್ತಿವೆ 
ಈ ರೈತರು ಕೊಟ್ಟಿಗೆ ಗೊಬ್ಬರದ ಜೊತೆಗೆ *ಡಾಕ್ಟರ್ ಸಾಯಿಲ್* ಬಳಸಿ ಉತ್ತಮ ಬೆಳೆ ಪಡೆದಿದ್ದಾರೆ 
ಪಕ್ಕದಲ್ಲಿ ಬೆಳೆದಿರುವ ರಾಸಾಯಿನಿಕ ಬಾಳೆತೋಟ ಕ್ಕಿಂತ ನೂರು ಪಟ್ಟು  ಈ ಸಾವಯವ ಬಾಳೆ ತೋಟ ವಿಭಿನ್ನವಾಗಿ ಕಾಣುತ್ತಿದೆ 
ಉತ್ತಮವಾದ ಇಳುವರಿ ಜೊತೆಗೆ  ಇದುವರೆವಿಗೂ ರೋಗದಿಂದ ದೂರವಿರುವ ಬಾಳೆತೋಟ ಎಂಬ ಹೆಸರಿಗೆ ಪಾತ್ರವಾಗಿದೆ 
ಇಲ್ಲಿರುವ 750 ಬಾಳೆ ಗೊನೆಗಳು ಕೂಡ ಸಂಪೂರ್ಣ ಆರೋಗ್ಯಕರ ಮತ್ತು ರಾಸಾಯನಿಕ ಮುಕ್ತವಾಗಿದೆ ಎಂದು ಎದೆತಟ್ಟಿ ಹೇಳುತ್ತಿದ್ದಾರೆ ಈ ರೈತರು 
ನಿಮ್ಮ ತೋಟಗಳಲ್ಲಿ  ನೀವು ವಿಷಮುಕ್ತ ವ್ಯವಸಾಯ ದಿಂದ ಹೊರಬಂದು ಸಾವಯವ ಕೃಷಿಯನ್ನು ಮಾಡುವುದರ ಜೊತೆಗೆ ಎಲ್ಲರ  ಆರೋಗ್ಯವನ್ನು ಉತ್ತಮಪಡಿಸುವ ಬೆಳೆಗಳನ್ನು ಬೆಳೆಯಲು ಅವಕಾಶ ಇದೆ 
ಹೆಚ್ಚಿನ ಮಾಹಿತಿಗಾಗಿ ನೀವು ಸಂಪರ್ಕಿಸಬಹುದಾದ ಸಂಖ್ಯೆ 9743022699
