ಕುಣಿಗಲ್ ಪಟ್ಟಣಕ್ಕೆ ದಿಢೀರ್ ಭೇಟಿ ನೀಡಿದ ಡಿಸಿಎಂ ಅಶ್ವತ್ಥ್ ನಾರಾಯಣ್ ಜೆಡಿಎಸ್ ಮಾಜಿ ಸಚಿವರಾದ
 ಡಿ ನಾಗರಾಜಯ್ಯ ಸೇರಿದಂತೆ ಒಕ್ಕಲಿಗರ ಸಂಘದ ಸದಸ್ಯರನ್ನು ಭೇಟಿ ಮಾಡಿದರು
ಈ ಸಂದರ್ಭದಲ್ಲಿ ಒಕ್ಕಲಿಗರ ಸಂಸ್ಥೆ ಮುಂದೆ ಪ್ರಾರಂಭಿಸುವ ಪಾಲಿಟೆಕ್ನಿಕ್ ಮತ್ತು ಕೌಶಲ್ಯ ತರಬೇತಿ ಸಂಸ್ಥೆಗಳಿಗೆ ಬಿಜೆಪಿ ಸರ್ಕಾರದಿಂದ ನಮಗೆ ಬೆಂಬಲ ಬೇಕು ಎಂದು ಮನವಿ ಮಾಡಿದಾಗ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ ಪ್ರತಿಕ್ರಿಯಿಸಿದ  ಡಿಸಿಎಂ ಅಭಿವದ್ಧಿ ಮತ್ತು ಶಿಕ್ಷಣದ ವಿಚಾರದಲ್ಲಿ ಒಕ್ಕಲಿಗರ ಸಂಘದ ಜೊತೆ ನಾನು ಇರುತ್ತೇನೆ ನಿಮಗೆ ಯಾವ ರೀತಿಯ ಸಹಕಾರ ಬೇಕು ನಾನು ನೀಡಲು ಸಿದ್ಧನಿದ್ದೇನೆ  ಎಂದು ಭರವಸೆ ನೀಡಿದರು

                    

ನಂತರ ಒಕ್ಕಲಿಗರ ಸಂಘದಿಂದ ಅಭಿನಂದನೆ ಪಡೆದು  ಶಾಲಾ ಆವರಣದ ಪರಿಸರ ಹಾಗೂ  ಕಟ್ಟಡಗಳುನ್ನು ಪರಿಶೀಲಿಸಿ ಉತ್ತಮ ವಾತಾವರಣ ವಾದ ಸ್ಥಳ ನಿಮ್ಮಲ್ಲಿದೆ  ಇನ್ನಷ್ಟು ಅಭಿವೃದ್ಧಿ ಮಾಡಿ ನಿಮ್ಮ ಜೊತೆಗೆ ನಾನೂ ಇರುತ್ತೇನೆ ಎಂದು ಬೆಂಬಲ ಸೂಚಿಸಿದರು ಉಪಮುಖ್ಯಮಂತ್ರಿಗಳಿಗೆ ಮಾಗಡಿ ಸಚಿವರಾದ ಎ ಮಂಜು ಎಂ ಎಲ್ ಸಿ ಅ ದೇವೇಗೌಡ ಸಾಥ್ ನೀಡಿದರು
ಈ ಸಂದರ್ಭದಲ್ಲಿ ಶೈಕ್ಷಣಿಕ ವಿಚಾರಗಳನ್ನು ಚರ್ಚಿಸಿ ರಾಜ್ಯಮಟ್ಟದ ಫಲಿತಾಂಶವನ್ನು ಶ್ಲಾಘಿಸಿದರು


ಶೈಕ್ಷಣಿಕ ವಿಚಾರಗಳನ್ನು ಚರ್ಚಿಸಿ ರಾಜ್ಯಮಟ್ಟದ ಫಲಿತಾಂಶವನ್ನು ಶ್ಲಾಘಿಸಿದರುಈ ಸಂಧರ್ಭದಲ್ಲಿ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ರಾಜಣ್ಣ.ಕಾರ್ಯಾದರ್ಶಿಗಳಾದ  ,ಅನಂತಯ್ಯ,ಹುಚ್ಚೇಗೌಡ, ಖಜಾಂಚಿಗಳಾದ ಗಂಗಾಶಾನಯ್ಯ ನಿರ್ದೇಶಕರಾದ ನರಸಿಂಹಯ್ಯ,ಸೋಮಶೇಖರ್,ಚನ್ನಪ್ಪ,ಬಲರಾಮರಾಜು ಮುಖ್ಯೋಪಾಧ್ಯಾಯರಾದ ಗೋವಿಂದೇಗೌಡ,  ಕಪನಿಪಾಳ್ಯ ಪಾಳ್ಯ ರಮೇಶ ಪ್ರಕಾಶ್ ಮೂರ್ತಿ, ಗಂಗಮ್ಮ ಹಾಗೂ ಉಪನ್ಯಾಸಕರು ,ಶಿಕ್ಷಕರು ಹಾಜರಿದ್ದರು

--
Kunigal Vasanth