ದಸರಾ ಉತ್ಸವಕ್ಕಾಗಿ ನರ್ತನ ಪುರಿಯಲ್ಲಿ ನರ್ತಿಸಿದ ಶಕ್ತಿ ದೇವತೆಗಳು
ದಸರಾ ಉತ್ಸವಕ್ಕಾಗಿ ನರ್ತನ ಪುರಿಯಲ್ಲಿ ನರ್ತಿಸಿದ ಶಕ್ತಿ ದೇವತೆಗಳು 
ಕುಣಿಗಲ್ ನಲ್ಲಿ ದಸರಾ ಆಚರಣೆ ವಿಶೇಷವಾಗಿ ನಡೆಯಿತು ಹಲವಾರು ಹೆಣ್ಣುಮಕ್ಕಳು ಅಷ್ಟೆ ಶಕ್ತಿಗಳ ವೇಷಗಳನ್ನು ತೊಟ್ಟು ನರ್ತನ ಮಾಡಿದರು ಮಾಡುವ ಮುಖಾಂತರ ಸಾರ್ವಜನಿಕರನ್ನು ಆಕರ್ಷಿಸಿದರು 
ಸರಳ ದಸರ ಮಾಡುವ ಉದ್ದೇಶದಿಂದ ಪ್ರಾರಂಭವಾದ ಈ ವಿಶೇಷವಾದ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು