ತೋಂಟದ ಸಿದ್ಧಲಿಂಗೇಶ್ವರ 12 ತಪಸ್ಸು ಮಾಡಿದ್ದು ಕೇವಲ ಒಬ್ಬ ಭಕ್ತನಿಗಾಗಿ
ಶ್ರೀ ಸಿದ್ಧಲಿಂಗೇಶ್ವರರ ತಪೋಕ್ಷೇತ್ರ ಕಗ್ಗೆರೆಯಲ್ಲಿ ಪ್ರತಿ ಹುಣ್ಣಿಮೆಯ ದಿವಸ ಹುಣ್ಣಿಮೆ ಬೆಳದಿಂಗಳ ಅರಿವಿನಂಗಳ ಕಾರ್ಯಕ್ರಮ ನಡೆಯಲಿದೆ 
ಶ್ರೀ ಸಿದ್ದಲಿಂಗೇಶ್ವರ ಜಯಂತ್ಯೋತ್ಸವ ಸಮಿತಿ ಸದಸ್ಯರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಈ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದ್ದಾರೆ 
ಕಾರ್ಯಕ್ರಮದ ಹೆಚ್ಚಿನ ವಿವರಗಳಿಗಾಗಿ  9743022699