ಅಮವಾಸೆ ಹುಣ್ಣಿಮೆಯಲ್ಲಿ ಜೇನುತುಪ್ಪ ಏಕೆ ಖಾಲಿಯಾಗುತ್ತದೆ

ಯಾವ ದೇಶದಲ್ಲಿ ಹೆಚ್ಚು ಕಸದ ತಿಪ್ಪೆಗಳು ಇರುತ್ತವೋ ಆ ದೇಶ ಸಮೃದ್ಧಿಯ ಶ್ರೀಮಂತ ರಾಷ್ಟ್ರವಾಗಿರುತ್ತದೆ ಎಂದು ಹುಲಿ ನಾಚೇಗೌಡ ತಿಳಿಸಿದ್ದಾರೆ 
ಕುಣಿಗಲ್ ತಾಲ್ಲೂಕು ತೆಂಗು ಉತ್ಪಾದಕರ ಸಂಘ ಮತ್ತು  ಮೈಕ್ರೋ ಬಿ ಆಗ್ರೋಟೆಕ್ ಲಿಮಿಟೆಡ್ ನ ಸಂಸ್ಥಾಪಕರಾದ ಹುಲಿ ನಾಚೇಗೌಡ ಕುಣಿಗಲ್ ತಾಲ್ಲೂಕಿನ ಕಗ್ಗೆರೆ ಗ್ರಾಮದ ಶಿವಪ್ಪ ಎಂಬುವರ ತೋಟದಲ್ಲಿ ಪ್ರಾತ್ಯಕ್ಷಿಕೆ ನಡೆಸಿ ಮಾತನಾಡಿದರು 
ಸಾವಯವ ಕೃಷಿ ಬಳಸಿಕೊಂಡು ತೆಂಗು ಬೆಳೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುವುದರ ಜೊತೆಗೆ ನೂರಕ್ಕೆ ನೂರು ಫಲಿತಾಂಶದ ಇಳುವರಿಯನ್ನು ರೈತರು ಪಡೆಯಬಹು 
ರಾಸಾಯನಿಕ ಮುಕ್ತ ದೇಶವನ್ನಾಗಿ ಮಾಡಬೇಕಾದರೆ ಪ್ರತಿಯೊಬ್ಬ ರೈತರು ಕೂಡ ಸಾವಯವ ಹಾಗೂ  ಸುಸ್ಥಿರ ಕೃಷಿಗಳತ್ತ ಗಮನ ಹರಿಸಬೇಕು ಇದಕ್ಕೆ ನಮ್ಮ ಕಂಪನಿ ಮತ್ತು ತೋಟಗಾರಿಕಾ ಕಂಪೆನಿ ಕಾರ್ಯನಿರ್ವಹಿಸುತ್ತದೆ ಎಂದರು