ವಿದ್ಯಾ ಚೌಡೇಶ್ವರಿಗೆ ಮಾಂಗಲ್ಯ ಅರ್ಪಿಸಿದ ಡಿಕೆ ಶಿವಕುಮಾರ್ ದಂಪತಿಗಳು

ಡಿಕೆ ಶಿವಕುಮಾರ್ ವಿದ್ಯಾ ಚೌಡೇಶ್ವರಿ ದೇವಿಗೆ ಮಾಂಗಲ್ಯ ಅರ್ಪಿಸಿದ್ದಾರೆ 
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ವಿದ್ಯಾ ಚೌಡೇಶ್ವರಿ ದೇವಾಲಯಕ್ಕೆ ಶರನ್ನವರಾತ್ರಿ ಅಮಾವಾಸ್ಯೆಯಂದು ಭೇಟಿ ನೀಡಿದ ಡಿಕೆ ಶಿವಕುಮಾರ್ ಹೋಮದಲ್ಲಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಆ ತಾಯಿಗೆ ತಳಿಗೆ ಅರ್ಪಿಸಿ ಕೃಪೆಗೆ ಪಾತ್ರರಾಗಿದ್ದಾರೆ 

ವಿದ್ಯಾ ಚೌಡೇಶ್ವರಿ ತಾಯಿಗೆ ಈ ರೀತಿ ಹೋಮ ಮಾಡಿ ಆಕೆಯನ್ನು ಶಾಂತಿ ಪಡಿಸಿ ತಮ್ಮ ಮೇಲೆ ಕೃಪೆ ಬರಲಿ ಎಂಬುದು ಅವರ ಉದ್ದೇಶವಾಗಿದೆ 
ಹಂಗರಹಳ್ಳಿ ಶ್ರೀಮಠದ ಬಾಲ ಮಂಜುನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಹಲವಾರು ಪುರೋಹಿತರು ಈ ಹೋಮವನ್ನು ನಡೆಸಿ ಡಿಕೆ ಶಿವಕುಮಾರ್ ಗೆ ಒಳಿತಾಗಲಿ ಎಂದು ಪೂಜೆ ನಡೆಸಿದರು


--
Kunigal Vasanth