ಶ್ರೀ ಸಿದ್ದಲಿಂಗೇಶ್ವರ ಜಯಂತ್ಯೋತ್ಸವ ಕಾರ್ಯಕ್ರಮ ಕುಣಿಗಲ್ ಪಟ್ಟಣದಲ್ಲಿ ನಡೆದಾಗ 
ಕುಣಿಗಲ್ ತಾಲ್ಲೂಕಿನ ಐದು ಸಾವಿರ ಸಿದ್ದಲಿಂಗೇಶ್ವರರ ಭಕ್ತರು ಭಾಗವಹಿಸಿದ್ದರು 
ಕುಣಿಗಲ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇಂತಹ ಬೃಹತ್ ಕಾರ್ಯಕ್ರಮ ನಡೆದಿದ್ದು 
ಕುಣಿಗಲ್ ಇತಿಹಾಸದಲ್ಲಿ ಸೇರಿದ್ದ ಈ ಭಕ್ತ ಸಾಗರವನ್ನು ನೋಡಿ ರಾಜಕಾರಣಿಗಳು ಮಠಾಧೀಶರು ಸೇರಿದಂತೆ ಸಾರ್ವಜನಿಕರು ತಬ್ಬಿಬ್ಬಾದರು 
ಇಂಥ ಮಹಾನ್ ಕಾರ್ಯಕ್ರಮವನ್ನು ಪ್ರತಿ ವರ್ಷ ಒಂದೊಂದು ಸ್ಥಳದಲ್ಲಿ ಮಾಡಲು ಸೂಚಿಸಿದರು 
ಈ ಸಂಪೂರ್ಣ ಕಾರ್ಯಕ್ರಮದ ನೇತೃತ್ವವನ್ನು ಕುಣಿಗಲ್ ವಸಂತ್ ವಹಿಸಿದ್ದು ಅಭಿನಂದನಾ ವಿಚಾರ