ಯಡಿಯೂರಿಗೆ ಬರುವ ಭಕ್ತರಿಗೆ ಕಸದ ಸ್ವಾಗತ
ಯಡಿಯೂರು ಶ್ರೀಸಿದ್ದಲಿಂಗೇಶ್ವರ ಕ್ಷೇತ್ರದಲ್ಲಿ ಕಸದ ಸಮಸ್ಯೆ ಅಧಿಕವಾಗುತ್ತಿದೆ 
ದೇವಾಲಯಕ್ಕೆ ಭೇಟಿ ನೀಡುವ ಮುಖ್ಯ ರಸ್ತೆಯಲ್ಲಿ ಕಸ ಭಕ್ತರನ್ನು ಸ್ವಾಗತಿಸುತ್ತಿದ್ದು ಸಾರ್ವಜನಿಕರು ವ್ಯವಸ್ಥೆಯ ವಿರುದ್ಧ ಹಿಡಿಶಾಪ ಹಾಕಿದ್ದಾರೆ 
ಇಷ್ಟೆಲ್ಲ ಸಮಸ್ಯೆ ಇದ್ದರೂ ಕೂಡ ಅಧಿಕಾರಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿಲ್ಲ ಎಂದು ಸಾರ್ವಜನಿಕ ಆರೋಪವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಅಧಿಕಾರಿಯೇ ನಾಪತ್ತೆ ಎಂದು ಬರೆದುಕೊಂಡಿದ್ದಾರೆ