ಡಿಕೆ ರವಿ ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಮುನಿರತ್ನ ರ ವಿಡಿಯೋ ವೈರಲ್

ವಿಧಾನಸಭಾ ಉಪಚುನಾವಣೆ ಪ್ರಾರಂಭವಾಗಿದೆ ಈ ಸಂಬಂಧ ಬಿಜೆಪಿ ಅಭ್ಯರ್ಥಿಯಾಗಿ ಆರ್ ಆರ್ ನಗರದಲ್ಲಿ ಸ್ಪರ್ಧಿಸಿರುವ ಮುನಿರತ್ನ ಅವರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ 

ರಾಜ್ಯದಲ್ಲಿ ಇತಿಹಾಸ ಹಿನ್ನೆಲೆ ಉಳ್ಳ ದುರ್ಗದ ಹುಲಿ  ಡಿಕೆ ರವಿ ಅವರ ಪತ್ನಿ ಕುಸುಮಾ ಅವರು  ಸ್ಪರ್ಧಿಸುತ್ತಿರುವ ಪೈಪೋಟಿಯ ಪ್ರತಿಸ್ಪರ್ಧಿ   ಮುನಿರತ್ನ ಕೂಡ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ 
ಇಂತಹ ಸಂದರ್ಭದಲ್ಲಿ ಅವರು ಕಳೆದ ಎರಡು ವರ್ಷಗಳ ಹಿಂದೆ ಆರ್ಕೆಸ್ಟ್ರಾ ವೇದಿಕೆಯಲ್ಲಿ ಅವರು  ಹಾಡಿದ ಸಂಗೀತ ಸುಧೆ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ 

Attachments area