ಸಿದ್ಧಗಂಗಾ ಮಠದಲ್ಲಿ ಓದುತ್ತಿದ್ದ ಮಹೇಶ್ ಎಂಬ ವಿದ್ಯಾರ್ಥಿ ಶಿವಕುಮಾರ ಸ್ವಾಮೀಜಿಯವರ ಪ್ರೇರಣೆಗೆ ಒಳಗಾಗಿ ಕುಣಿಗಲ್ದ್ ನ ಭದ್ರಗಿರಿ ಮಠಕ್ಕೆ ಸನ್ಯಾಸಿಯಾಗಿದ್ದಾರೆ 
ಕಳೆದ ಹಲವಾರು ವರ್ಷಗಳ ಹಿಂದೆ ಭದ್ರಗಿರಿ ವೀರಭದ್ರೇಶ್ವರ ಅವರ ಕನಸಿನಲ್ಲಿ ಬಂದು ಈ ಮಠಕ್ಕೆ ನೀನು ಬರಬೇಕು ಎಂದು ನೀಡಿದ ಆದೇಶದಂತೆ ಇಲ್ಲಿಗೆ ಬಂದು ಆಶ್ರಯ ಪಡೆದ ಮಹೇಶ 
ಸುತ್ತಲ ಹಲವಾರು ಸ್ನೇಹಿತರು ಹಾಗೂ ಗ್ರಾಮದ ಮುಖಂಡರ ಸಹಕಾರದಿಂದ ಇಂದು ಸನ್ಯಾಸಿಯಾಗಿದ್ದು ವೀರಭದ್ರನ ಕೃಪೆಗೆ ಪಾತ್ರರಾಗಿದ್ದಾರೆ