ತುಮಕೂರು ಜಿಲ್ಲೆಯ  ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ದ ಬಳಿಯಿರುವ  ಭದ್ರಗಿರಿ ಮಠ ಪುರಾತನ ಇತಿಹಾಸ ಉಳ್ಳಂತ ಇತಿಹಾಸ ಪ್ರಸಿದ್ಧ  ಮಠವಾಗಿದೆ ಇಲ್ಲಿ ಇದ್ದ ಶ್ರೀ ವೀರಭದ್ರ ಸ್ವಾಮೀಜಿಗಳ ನಂತರ ಮುಂದಿನ ಸ್ವಾಮೀಜಿಯನ್ನಾಗಿ ಮಹೇಶ್ ಎಂಬ ವಟುವಿಗೆ   ಗುರುಹಿರಿಯರು ಸನ್ಯಾಸ ದೀಕ್ಷೆಯನ್ನು ನೀಡಿ ಆ ವೀರಭದ್ರೇಶ್ವರನ ಕೃಪೆಗೆ ಪಾತ್ರರಾಗುವಂತೆ ಸೂಚಿಸಿದ್ದಾರೆ
ಅದರಂತೆ ಶ್ರೀಮಠದ ಆವರಣದಲ್ಲಿ ಭಾಗವಹಿಸಿದ್ದ ಹಲವಾರು ಸ್ವಾಮೀಜಿಗಳು ಆ ಸನ್ಯಾಸಿಗೆ ಉತ್ತಮ ಮಾರ್ಗದರ್ಶನವನ್ನು ನೀಡಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿ ಎಂದರು