ಬಿಟ್ಟುಹೋದ ಪತ್ನಿಯ ಮೇಲೆ ಪ್ರಖರಣ ದಾಖಲಿಸಿ 2 ಸಾವಿರ ಜೀವನಾಂಶ ಪಡೆದ ಪತಿ. The husba... vasanath vani tv October 23, 2020 ಬಿಟ್ಟುಹೋದ ಪತ್ನಿಯ ಮೇಲೆ ಪ್ರಖರಣ ದಾಖಲಿಸಿ 2 ಸಾವಿರ ಜೀವನಾಂಶ ಪಡೆದ ಪತಿಗಂಡನ ಮೇಲೆ ಹೆಂಡತಿ ಜೀವನಾಂಶ ಕೇಸು ಹಾಕುವುದು ಸಾಮಾನ್ಯ ಆದರೆ ಇಲ್ಲಿ ಗಂಡ ತನ್ನ ಮಾಜಿ ಹೆಂಡತಿಯ ಮೇಲೆ ಜೀವನಾಂಶದ ಕೇಸು ಹಾಕಿ ಜಯಶಾಲಿಯಾಗಿ ಮಾಸಿಕ 2 ಸಾವಿರ ಹಣ ಪಡೆಯುತ್ತಿದ್ದಾನೆ.