bsy ಮುಖ್ಯಮಂತ್ರಿ ಧ್ವನಿ ಪರ ಧ್ವನಿ ಎತ್ತಿದ ರೈತ ರಾಜ್ಯ ಸರ್ಕಾರ ರೈತ ವಿರೋಧಿ ಎಂದು ಕಾಂಗ್ರೆಸ್ಸಿಗರು ಬೊಬ್ಬೆ ಹೊಡೆಯುತ್ತಿದ್ದರೆ ಇಲ್ಲೊಬ್ಬ ರೈತ ಮುಖ್ಯಮಂತ್ರಿಗಳ ಪರವಾಗಿ ಧ್ವನಿ ಎತ್ತಿದ್ದಾನೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ತೆಗೆದುಕೊಂಡ ನಿಲುವುಗಳು ರೈತ ಪರವಾಗಿದೆ ವಿರೋಧ ಪಕ್ಷದವರು ತಮ್ಮ ಇರುವಿಕೆಯನ್ನು ಗುರುತಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಅಮೃತೂರು ಹೋಬಳಿಯ ಮನೋಜ್ ಗೌಡ ಆರೋಪಿಸಿದ್ದಾನೆ