#ಕುರಿ ಮೇಕೆ ಆಡು ಸಾಕಲು ಸರ್ಕಾರದಿಂದ ಸಿಗಲಿದೆ 68 ಸಾವಿರ ಕೊರೊನ ಸಂಕಷ್ಟದಿಂದ ಹಳ್ಳಿಗೆ ಬಂದ ಯುವಕರು ಹೆಚ್ಚಾಗಿ ಕುರಿ ಮೇಕೆ ಸಾಕಾಣಿಕೆಯಲ್ಲಿ ತೊಡಗಿದ್ದಾರೆ ಇದರಿಂದ ಸ್ಥಳದಲ್ಲಿ ಉದ್ಯೋಗ ಸೃಷ್ಟಿಸುವ ಸಲುವಾಗಿ ಸರ್ಕಾರ ನರೇಗಾ ಯೋಜನೆಯ ಮುಖಾಂತರ ಕುರಿ ಮೇಕೆ ಶೆಡ್ ನಿರ್ಮಿಸಲು ರೈತರಿಗೆ ಅರುವತ್ತ ಎಂಟು ಸಾವಿರದವರೆಗೆ ಧನ ಸಹಾಯ ಮಾಡುತ್ತಿದೆ